ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸಂಶೋಧನಾ ವಿಧಾನ, ಸಂಶೋಧನೆ & ಪ್ರಕಟಣೆಯ ನೀತಿಶಾಸ್ತ್ರ

Home

ಅಕಾಡೆಮಿಯು 2023 ರ ಅಕ್ಟೋಬರ್ 03 – 07ರವರೆಗೆ ‘ಸಂಶೋಧನಾ ವಿಧಾನ, ಸಂಶೋಧನೆ ಮತ್ತು ಪ್ರಕಟಣೆಯ ನೀತಿಶಾಸ್ತ್ರ’ ಎಂಬ ವಿಷಯದಲ್ಲಿ 5 ದಿನಗಳ ತರಬೇತಿಯನ್ನು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಸಕ್ತರು ಈ ಕೆಳಕಂಡ ಲಿಂಕ್ ಮೂಲಕ ನೋಂದಣಿ ಮೊತ್ತ ಪಾವತಿಸಿ ಭಾಗವಹಿಸಬಹುದಾಗಿದೆ:

 

ಈ ಲಿಂಕ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ

 

ಕಾರ್ಯಕ್ರಮದ ಕೈಪಿಡಿಯನ್ನು ಇಲ್ಲಿ ಪಡೆಯಿರಿ

 

ಕಾರ್ಯಸೂಚಿಯನ್ನು ಇಲ್ಲಿ ಪಡೆಯಿರಿ

×
ABOUT DULT ORGANISATIONAL STRUCTURE PROJECTS