ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಅಪ್ರೋಚ್ ಪತ್ರಿಕೆಗಳು

Home

ಅಪ್ರೋಚ್ ಪತ್ರ 1: ಕರ್ನಾಟಕದಲ್ಲಿ ತೋಟಗಾರಿಕೆ – ಮುಂದಿನ ದಾರಿ

Approach Paper1

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ನವದೆಹಲಿಯ ವಿಜ್ಞಾನ ಪ್ರಸಾರ್ ಸಂಸ್ಥೆಗಳು ಜಂಟಿಯಾಗಿ ‘ಕರ್ನಾಟಕದಲ್ಲಿ ತೋಟಗಾರಿಕೆ – ಮುಂದಿನ ದಾರಿ’ ಎಂಬ ದಿಕ್ಸೂಚಿ ಪತ್ರಿಕೆಯನ್ನು ಹೊರತರಲಾಗಿದೆ.

 

ಅಪ್ರೋಚ್ ಪತ್ರಿಕೆ 2: ಪ್ರಮೋಟಿಂಗ್ ಮಿನರಲ್ ಎಕ್ಸ್ ಪ್ಲೋರೇಶನ್, ಮೈನಿಂಗ್ ಅಂಡ್ ಪ್ರೊಸೆಸ್ಸಿಂಗ್ ಇನ್ ಕರ್ನಾಟಕ- ವೇ ಪಾರ್ವಡ್

 

Approach Paper2

ಬ್ರಿಟೀಷ್ ಆಳ್ವಿಕೆಯ ಪೂರ್ವದಿಂದಲೂ ಸಂಪನ್ಮೂಲ ಸಾಮರ್ಥ್ಯದಲ್ಲಿ ಸಮೃದ್ಧವಾಗಿ ಹಲವಾರು ಲೋಹಗಳು ಮತ್ತು ಖನಿಜಗಳನ್ನು ಉತ್ಪಾದಿಸುತ್ತಿರುವ ಕರ್ನಾಟಕ ರಾಜ್ಯವು ದೇಶದ ಅತಿದೊಡ್ಡ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಈಗಿರುವ ಅಂತರಗಳು, ಸವಾಲುಗಳು ಮತ್ತು ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಖನಿಜ ಅನ್ವೇಷಣೆ, ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಯನ್ನು ಉತ್ತೇಜನಕ್ಕೆ ಅನುವು ಮಾಡಿಕೊಡಲು ಈ ಅಪ್ರೋಚ್ ಪತ್ರವನ್ನು ಹೊರತಂದಿದೆ. ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ನಿರ್ದೇಶಕರ ಮಂಡಳಿಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಸದಸ್ಯರಾದ ಡಾ. ಪ್ರಭಾಕರ ಸಂಗೂರಮಠ ಇವರ ನೇತೃತ್ವದ ತಜ್ಞರ ತಂಡವು ಈ ಪತ್ರವನ್ನು ಸಿದ್ಧಪಡಿಸಿದೆ.

×
ABOUT DULT ORGANISATIONAL STRUCTURE PROJECTS