ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಜ್ಞಾನ ಲೋಕ

Home

ಅಕಾಡೆಮಿಯು 'ವಿಜ್ಞಾನ ಲೋಕ' ಎಂಬ ದ್ವೈಮಾಸಿಕ ಸಂಚಿಕೆಯನ್ನು 2007ರ ಆಗಸ್ಟ್ ಮಾಹೆಯಿಂದ ನಿರಂತರವಾಗಿ ಪ್ರಕಟಿಸುತ್ತಿದೆ. ಪ್ರತಿ ಸಂಚಿಕೆಯನ್ನು ಚಂದಾದಾರರಾದ ವಿಜ್ಞಾನ ಪದವಿ ಪೂರ್ವ ಮತ್ತು ಪದವಿ ಕಾಲೇಜು, ವಿಜ್ಞಾನ ಕೇಂದ್ರಗಳು, ಗ್ರಂಥಾಲಯಗಳು ಮತ್ತು ಇನ್ನಿತರೆ ಸಂಘ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. 

ಆಸಕ್ತರು ಭರ್ತಿ ಮಾಡಿದ ಚಂದಾದಾರಿಕೆ ಅರ್ಜಿಯನ್ನು (ಅಕಾಡೆಮಿ ವೆಬ್.ಸೈಟ್.ನಲ್ಲಿ ಲಭ್ಯವಿದೆ)  ಮತ್ತು ಪಾವತಿ ಮಾಡಿದ ಶುಲ್ಕದ ವಿವರವನ್ನು ಅಕಾಡೆಮಿಯ ಇ-ಮೇಲ್ vijnanaloka@gmail.comಗೆ ಕಳುಹಿಸಿ ಚಂದಾದಾರರಾಗಬಹುದಾಗಿದೆ. ಸಂಚಿಕೆಯ ಚಂದಾದಾರಿಕೆಯು ಈ ಕೆಳಕಂಡಂತಿದೆ: 

 

ಚಂದಾದಾರಿಕೆ

ವೈಯಕ್ತಿಕ

ಸಾಂಸ್ಥಿಕ

ಬಿಡಿ ಪ್ರತಿ

ರೂ. 50/-

-

ವಾರ್ಷಿಕ

ರೂ. 300/-

ರೂ. 500/-

3 ವರ್ಷಗಳಿಗೆ

ರೂ. 875/--

ರೂ. 1500/-

 

ಅಕಾಡೆಮಿಯ ಬ್ಯಾಂಕ್ ಖಾತೆ

Name: Karnataka Science and Technology Academy

Bank: State Bank of India

A/c No. 64001018807

IFSC: SBIN0009045

Branch: Vidyaranyapura

UPI ID: KSTABANGALORE@SBI

 

ಕ್ಯು ಅರ್ ಕೋಡ್

×
ABOUT DULT ORGANISATIONAL STRUCTURE PROJECTS